angular velocity
ನಾಮವಾಚಕ

ಕೋನ ವೇಗ; ಕೋನೀಯ ವೇಗ; (ಸುತ್ತುತ್ತಿರುವ ಕಾಯದ ವಿಷಯದಲ್ಲಿ) ಕೋನೀಯ ಸ್ಥಾನವು ವ್ಯತ್ಯಾಸವಾಗುವ ದರ.